Literary Sources

}

ಹೆಣ್ಣು ಭ್ರೂಣ-ಆರ್ತನಾದ


ಆರ್ತನಾದದ ಮೊರೆಯು ಕೇಳುತಿದೆ ತಾಯಗರ್ಭದಿಂದ
ಅಮ್ಮ–ಅಪ್ಪಕೊಲ್ಲದಿರಿ ನನ್ನ-ಆಸೆ ಆಕಾಂಕ್ಷೆಗಳ ಮಣ್ಣು ಮಾಡದಿರಿಅದು ಬಂದಿಹುದು ನಿಮ್ಮಿಂದ
ಉಲಿಯುತಿದೆ ಹೆಣ್ಣು ಭ್ರೂಣ–ಚಿಂತನೆಯಒರೆಗೆ ಹಚ್ಚಿರಿಜನ್ಮದಾತರೇ-ಏಕೆ ದುರ್ಬುದ್ಧಿ-ಹೆಣ್ಣೆಂಬ ತಾರತಮ್ಯ
ಬೇಡಿಕೊಳ್ಳುವೆ ನಿಮ್ಮ,ಧರೆಗಿಳಿಯುವ ನನ್ನ ಹಕ್ಕಿನ ಹರಣ ಬೇಡ-ಭುವಿಗಿಳಿದ ಮೇಲೆ ತೋರುವೆ ನನ್ನ ಪಾರಮ್ಯ
ನನ್ನ ಹತ್ಯೆಯ ಮಾಡಿ ನಿನಗೇಕಮ್ಮಕಟುಕಿಯ ಪಟ್ಟ
ಹೆಣ್ಣು ಭ್ರೂಣ ಹತ್ಯೆಯತಡೆಯೋಣ-ಮಾಡೋಣ ಪ್ರತಿಜ್ಞೆ-ನಾವಿಡುವ ಹೆಜ್ಜೆ ಆಗಲಿ ದಿಟ್ಟ
ನಾನು ಹೆಣ್ಣು ಭ್ರೂಣವಾದರೇನು–ಅಮ್ಮಜನನಿ-ನೀನೂ ನನ್ನಂತೆಯೇ ಹೆಣ್ಣು
ಇಬ್ಬರೂಜೊತೆಗೂಡಿ ಹೋರಾಡೋಣ-ತೆರೆಸೋಣ ಈ ಜಗತ್ತಿನಕಣ್ಣು

-ಡಾ/ದುರ್ಗಾಪ್ರಸಾದ್.ಎಂ.ಆರ್.
ವೈದ್ಯಕೀಯಅಧೀಕ್ಷಕರು
ಸರಕಾರಿ ಲೇಡಿಗೋಷನ್‌ಆಸ್ಪತ್ರೆ
ಮಂಗಳೂರು


Comprehensive Abortion Care (CAC)
ಒಂದು ಪಕ್ಷಿನೋಟ


ಮಹಿಳಾ ಸುರಕ್ಷಿತೆಯ ಹಿತದೃಷ್ಟಿಯಲಿ ಉದಿಸಿತು
CAC ಕಾರ್ಯಕ್ರಮ
COMPREHENSIVE ABORTION CARE ಸಂಪೂರ್ಣ ನಾಮಧೇಯಇದು ಪರಿಕ್ರಮ
ಗರ್ಭಪಾತವ ಬಯಸಿದಾಗ ಅಳವಡಿಸಬೇಕಾದ ನಿಯಮಗಳ ಪಕ್ಷಿನೋಟ
MTP ಕಾನೂನಿನ ಮಿತಿಯೊಳಗೆ ಇದ ನಡೆಸಬೇಕೆನ್ನುವುದುಎಚ್ಚರಿಕೆಯ ಪಾಠ
MMA ವಿಧಾನ -ನುಂಗುವ ಔಷದಿಗಳೇ ಇಲ್ಲಿ ಪ್ರಧಾನ-ಇದರ ಮಿತಿ ೬೩ ದಿನ
ಅನುಸರಣಾ ನೀತಿಯೊಳು ಒಂದನೇ,ಮೂರನೇ,ಹದಿನೈದು ದಿವಸಗಳು ಸುದಿನ
Mefipristone Misopristol ಒಳಗೊಂಡಿರುವ MMA ಇದು ಸುರಕ್ಷಿತ
ತಜ್ಞರ ಸಲಹೆ ಇಲ್ಲದ ಸೇವನೆ ನಡೆಯಬಹುದು ಘತನೆಗಳು ಅನಪೇಕ್ಷಿತ
೧೨ ವಾರಗಳವರೆಗಿನ ಗರ್ಭಪಾತಕೆ MVA ವಿಧಾನದ ಆವಿಷ್ಕಾರ
Manual Vacuum Aspiration-ವಿದ್ಯುತ್ ಬಳಸದ ಪ್ರಕ್ರಿಯೆಇದುವೇಇದರಚಮತ್ಕಾರ
MVA syringe ಇದುಉಪಕರಣ,
ಗರ್ಭಪಾತದಲ್ಲಾಗದುಇಲ್ಲಿಅಪಾಯ
ಸಕಾಲಿಕ ವಿಧಾನಗಳ ಬಳಕೆ,ತಾಯಿ ಮರಣವತಡೆಯಲುಇದುವೇ ಸಮಯೋಚಿತಉಪಾಯ
ಇಪ್ಪತ್ತು ವಾರದವರೆಗಿನಗರ್ಭಪಾತಕೆ ಮಾತ್ರ ಕಾನೂನು ವಿಧಿಸಿದೆ ಪರಿಮಿತಿ
ನಂತರದಕ್ಷಣದಗರ್ಭಪಾತ ಅನಿವಾರ್ಯವಾದರೆ ಬೇಕು ನ್ಯಾಯಾಲಯದಅನುಮತಿ
ಎರಡನೇ CAC ಮಾಸಿಕದ ಗರ್ಭಪಾತಕೆ ಬೇಕು
ಇಲ್ಲಿಇಬ್ಬರುತಜ್ಞರ ಉಪಸ್ಥಿತಿ
ಲಿಂಗ ನಿರ್ಧಾರದಗರ್ಭನಾಶಕೆಇಲ್ಲಆಸ್ಪದ,ನೆನಪಿರಲಿ ಇಲ್ಲಅದಕೆ ನ್ಯಾಯಾದೇಗುಲದ ಸಹಮತಿ
ಗರ್ಭಪಾತದ ನಂತರಗರ್ಭನಿರೋದಕ ವಿಧಾನಗಳ ಅಳವಡಣೆ ಇರಲಿ ಇದಕೆ ಪ್ರೇರೇಪಣೆ.
ಕಾಪರ್-ಟಿ,ದಿಂಪಾ ಇಂಜೆಕ್ಷನ್,ಮಹಿಳೆಯ ಮುಂದಿಡೋಣ-ಅವಳ ಸುರಕ್ಷಿತಗೆ ಅವಳಾಗಲಿ ಜಾಣೆ
ಗರ್ಭಗಳ ನಡುವೆಅಂತರವ ಕಾಯ್ದಿರಿಸಿದಾಗ ಆಗುವುದುಅಂಅ ಪರಿಪೂರ್ಣ
ಸರಕಾರದ ಕಾರ್ಯಕ್ರಮಗಳಅನುಷ್ಥಾನ-ತಾಯಿ ಬಾಳಲಿ ತರಲಿ ಆರೋಗ್ಯದ ಸಂಪೂರ್ಣ ವರ್ಣ

-ಡಾ/ದುರ್ಗಾಪ್ರಸಾದ್.ಎಂ.ಆರ್.
ವೈದ್ಯಕೀಯಅಧೀಕ್ಷಕರು
ಸರಕಾರಿ ಲೇಡಿಗೋಷನ್‌ಆಸ್ಪತ್ರೆ
ಮಂಗಳೂರು


 

 

ವೈದ್ಯಲೋಕದಮೌನಮಾತುಗಳಮೆರವಣಿಗೆ

ಬರಹ :

ಡಾ|| ದುರ್ಗಾಪ್ರಸಾದ್ಎಂ.ಆರ್

ವೈದ್ಯಕೀಯಅಧೀಕ್ಷಕರು,

ಸರಕಾರಿಲೇಡಿಗೋಶನ್ಆಸ್ಪತ್ರೆ,

ಮಂಗಳೂರು.

ವೃತ್ತಿಜೀವನದಗತಚರಿತ್ರೆಯಮೆಲುಕುಒಂದುವಿಶಿಷ್ಟರಸಾನುಭವವನ್ನುನೀಡುವುದರಲ್ಲಿಸಂದೇಹವೇಇಲ್ಲ. ಕಾರಣಗಳುನೂರಾರು. ವೈದ್ಯಕೀಯಪದವಿಇದ್ದರೇನಂತೆ.ಸ್ನಾತಕೋತ್ತರತಜ್ಞತೆಯನ್ನುಪಡೆದುಕೊಂಡಿದ್ದರೇನ0ತೆ? ಸುಂದರಕನಸಿನಜೀವನದನನಸಾಗಿಸುವಭರದಲ್ಲಿ, ಭ್ರಮಾಧೀನಕಲ್ಪನೆಗಳನಾಡಿನಲ್ಲಿವಿಹರಿಸುತ್ತಾಇದ್ದಂತಹಪ್ರಾರಂಭಿಕದಿನಗಳಲ್ಲಿನಗುನಗುತ್ತಾನಮ್ಮೊಡನೆಇದ್ದಅಪ್ಪನಸಾವು, ಬದುಕಿನದಿಕ್ಸೂಚಿಯನ್ನೇಬದಲಿಸಿದ್ದನ್ನುನೆನೆಸಿಕೊಂಡಾಗಕಣ್ಣೆಲ್ಲಾಮಂಜಾಗುತ್ತಿದೆ. ಕಂಡOತಹಕನಸುಗಳುನುಚ್ಚುನೂರಾದಾಗಇಷ್ಟೇನಾಜೀವನಅನ್ನುವುದುಇಪ್ಪತ್ತೈದುವ಼ರ್ಷಗಳಹಿಂದೆಯೇಮನಸ್ಸನ್ನುನಾಟಿಹೇಳಿದಂತಹಮಾತು.

 

ಆರಂಭದಆದಿನಗಳಲ್ಲಿಎರಡುಹೊತ್ತಿನಊಟಕ್ಕಾಗಿಪರದಾಟಮತ್ತುವೈವಾಹಿಕಬಂಧನದಲ್ಲಿಸಿಲುಕಿದಆಹೊತ್ತು. ಬದುಕಿನಲ್ಲಿಕಾರ್ಮೋಡಕವಿಯುತ್ತಿದೆಅಂದುಕೊAಡಾಗವಿಧಿಯಿಲ್ಲದೆಅಪ್ಪಿಕೊಂಡದ್ದುಸರಕಾರಿವೈದ್ಯವೃತ್ತಿಯನ್ನು.ಪ್ರಸೂತಿಮತ್ತುಸ್ತ್ರೀರೋಗತಜ್ಙನಾಗಿದ್ದು, ಗೈನೆಕಾಲಜಿಕಲ್ಎಂಡೋಸ್ಕೋಪಿಕ್‌ಯಲ್ಲಿಪ್ರಮಾಣಪತ್ರಗಳನ್ನುಪಡೆದಿದ್ದರೂಕೂಡಾ, ಗ್ರಾಮೀಣಪ್ರದೇಶದತೀರಾಹಿಂದುಳಿದಏನೂಸೌಲಭ್ಯಗಳಿಲ್ಲದ,ಕನಿಷ್ಟಪ್ರಾಥಮಿಕಆರೋಗ್ಯಕೇಂದ್ರದಸೌಲಭ್ಯವೂಇಲ್ಲದ, ಹೆಸರಿಗೆಮಾತ್ರಅನ್ನುವಂತೆಇದ್ದಸಮುದಾಯಆರೋಗ್ಯಕೇಂದ್ರಕ್ಕೆನನ್ನನ್ನುಅಟ್ಟಿದಾಗ, ಮಾನಸಿಕಖಿನ್ನತೆಗೆಒಳಗಾದದುರ್ದಿನವನ್ನುನಾನಂತೂಮರೆಯುವಂತಿಲ್ಲ. ಆದರೂಮಾಡುಇಲ್ಲವೇಮಡಿಅನ್ನುವನನ್ನಪೂಜ್ಯತೀರ್ಥರೂಪರಮಾತು- ‘ಬದುಕನ್ನುಸವಾಲಾಗಿಸ್ವೀಕರಿಸಿಮುನ್ನಡಿಇಡು’ಎನ್ನುವಂತೆಮಾರ್ದನಿಸಿದಾಗಚೈತನ್ಯವೇಟಿಸಿಲೊಡೆದುಪುಳಕಿತವನ್ನಾಗಿಸಿದಗತಕಾಲದಆದಿನವನ್ನುಮರೆಯಲುಸಾಧ್ಯವೇ?.ಜನವಂದನೀಯಸ್ಥಾನದಲ್ಲಿಈಆರೋಗ್ಯಕೇಂದ್ರನಿಂತಾಗ,ಜನಪ್ರತಿನಿಧಿಗಳು,ಮಾಧ್ಯಮಗಳುನಂತರದದಿನಗಳಲ್ಲಿಈಆರೋಗ್ಯಕೇಂದ್ರಕ್ಕೆಪ್ರತಿಷ್ಠಿತಸ್ಥಾನವನ್ನುನೀಡಿದಸುಂದರಘಳಿಗೆಗಳುಕೊನೆಯಉಸಿರುಇರುವವರೆಗೂಸ್ಮೃತಿಪಟಲದಲ್ಲಿಅಚ್ಚಳಿಯದೇಉಳಿಯಬಹುದಾದಸುಂದರನೆನಹುಗಳುಅನ್ನುವುದರಲ್ಲಿಎರಡುಮಾತಿಲ್ಲ. ಕಹಿಬೇವಿನದಿನಗಳನ್ನುಸವಾಲಾಗಿಸ್ವೀಕರಿಸಿ, ಎಡರುತೊಡರುಗಳನ್ನುಮೀರಿಜೈಸಿದಾಗ,ತನ್ಮೂಲಕಆಗುತ್ತಿರುವಆಪರಿಮಿತಸಂತಸವನ್ನುನೆನೆದಾಗ,ನನ್ನೊಳಗಿನಪ್ರತಿಭೆನನಗೆಶಹಭಾಸ್‌ಗಿರಿಕೊಟ್ಟಾಗಿನಮೈನವಿರೇಳಿಸಿದಕ್ಷಣಗಳುವೃತ್ತಿಜೀವನದಮರೆಯಲಾರದಕ್ಷಣಗಳುಎಂದುಹೇಳದಿರಲುಸಾಧ್ಯವೇ?

 

ಈಆರೋಗ್ಯಕೇಂದ್ರದಲ್ಲಿಏಕೈಕವೈದ್ಯನಾಗಿಸುಮಾರುಹದಿನೆಂಟುವರ್ಷಗಳಕಾಲಹೋರಾಟದಸಾರ್ವಜನಿಕಬದುಕಿನಲ್ಲಿಅಚ್ಚಳಿಯದನೆನಪನ್ನುಬಿತ್ತಿಹೋದಘಟನೆಗಳುನೂರಾರು. ಭವಿಷ್ಯದಬದುಕಿಗೆಎಚ್ಚರಿಕೆಯಘಂಟೆಯನ್ನುಹೊಡೆದುನೂರಾರುಜನಜಾಗೃತಿಯಮಾತುಗಳನ್ನುಬಿತ್ತರಿಸಲುಕಾರಣವಾದಘಟನೆಗಳುಸಾವಿರಾರು. ಇದರಲ್ಲೊಂದುಘಟನೆಯನ್ನುಆಯ್ದುಅದನ್ನುತಮ್ಮಮುಂದೆಮಂಡಿಸಲುಪ್ರಯತ್ನಿಸುವೆ.

ಮಳೆಗಾಲದಆಒಂದುಸಂಜೆನಮ್ಮಆಸ್ಪತ್ರೆಗೆಬಂದOತಹತಾಯಿಮತ್ತುಮಗಳುನನ್ನಮನದಲ್ಲಿಮುದ್ರೆಯೊತ್ತಿಬಿಟ್ಟಆದಿನ. ವಿಪರೀತಚಳಿ,ಜ್ವರ,ಹೊಟ್ಟೆನೋವಿನಿಂದನರಳುತ್ತಿದ್ದಳುಅಪ್ರಾಪ್ತವಯಸ್ಸಿನಆಬಾಲೆಮೂಗಿಗೆರಾಚುತ್ತಿದ್ದಂತಹದುರ್ವಾಸನೆಯಮೂಲದಜಾಡುಪತ್ತೆಹಚ್ಚಿದಾಗಅದರಹರಿವುಅವಳಜನನೇಂದ್ರಿಯದಿOದಸ್ರವಿಸುತ್ತಿದ್ದಸ್ರಾವಎಂದುನನ್ನಪರೀಕ್ಷಾವಿಧಾನದಿಂದನಾನುಕಂಡುಕೊOಡೆ. ಹದಿನಾರುವ಼ರ್ಷದಆಮುಗ್ಧೆಐದುತಿಂಗಳಗರ್ಭಿಣಿಎಂಬವಿಚಾರವನ್ನುತಿಳಿದಾಗ,ಪರಿಸ್ಥಿತಿಯಗಂಭೀರತೆಯನ್ನುಅರಿತುದಿಘ್ಮೂಢನಾದೆ.ತನ್ನಮಗಳುಗರ್ಭವತಿಎಂದುಆಬಡತಾಯಿಅರಿತಾಗ, ಸಮಾಜದಚುಚ್ಚುಮಾತಿನಹೀನಾಯಸ್ಥಿತಿಗೆಅಂಜಿದಆಕೆ,ಅಸಹಾಯಕಪರಿಸ್ಥಿತಿಯಲ್ಲಿಕಂಡುಕೊAಡದಾರಿಯೇಗರ್ಭಪಾತಕ್ಕೆಮೊರೆ. ಕಾನೂನುನೀತಿನಿಯಮಗಳತಿಳುವಳಿಕೆಯಿಲ್ಲದಈತಾಯಿಮಗಳಚಿಕ್ಕಕುಟುಂಬಗರ್ಭಪಾತದಚಿಕಿತ್ಸೆಗಾಗಿಅರಸುತ್ತಾಹೋದದ್ದುಒಬ್ಬನಾಟಿವೈದ್ಯನಲ್ಲಿ.ವೈದ್ಯಕೀಯಚಿಕಿತ್ಸಾಪದ್ದತಿಯತಿಳುವಳಿಕೆಯಿಲ್ಲದಈವ್ಯಕ್ತಿಸಿಕ್ಕಿದಂತಹಅವಕಾಶವನ್ನುದುರುಪಯೋಗಪಡಿಸಿಕೊಂಡ.ಅವನುಅಳವಡಿಸಿದವಿಧಾನವನ್ನುಕೇಳಿತಿಳಿದುಕೊಂಡಾಗಮೈಜುಮ್ಮೆನ್ನಿಸಿತು.ಕೊಡೆಯಒಂದುಕಡ್ಡಿಯನ್ನುಉಪಕರಣವಾಗಿಬಳಸಿ,ಅದನ್ನುಅವಳಯೋನಿಭಾಗದಿಂದತಳ್ಳಿ,ಗರ್ಭಕೋಶವನ್ನುಪ್ರವೇಶಿಸಿಭ್ರೂಣದಜಾಗವನ್ನುತಲಪಿ, ಒಳಭಾಗದನೀರನ್ನುತೆಗೆಯುವಪ್ರಯತ್ನನಡೆದಿತ್ತುಅಲ್ಲಿ. ತತ್ಪರಿಣಾಮವಾಗಿಅನಿರ್ಣಾಯಕವಾದಗರ್ಭಸ್ರಾವನಡೆದುಸೋಂಕು,ಕೀವುಗಳಿOದಗರ್ಭಕೋಶವಿಷಮಪರಿಸ್ಥಿಯನ್ನುತಲಪಿತು. ಅದರಫಲಿತಾಂಶವಾಗಿಮೈಯೆಲ್ಲಾಸೋಂಕುಪ್ರಸರಣವಾದ,ಜೀವನ್ಮರಣಸ್ಥಿತಿಯಲ್ಲಿಈಅಪ್ರಾಪ್ತವಯಸ್ಸಿನಮುಗ್ಧೆಯಸ್ಥಿತಿ. ತೀರಾಸಂಕೀರ್ಣಪರಿಸ್ಥಿಯಲ್ಲಿದ್ದಈಕೆಯನ್ನುಬದುಕುಳಿಸುವಏಕೈಕಪ್ರಯತ್ನನಮ್ಮಿಂದನಡೆಯಿತು. ನಮ್ಮಆರೋಗ್ಯಕೇಂದ್ರದಲ್ಲಿಪ್ರಾಥಮಿಕಚಿಕಿತ್ಸೆಯನ್ನುನೀಡಿಮುಂದಿನಹಂತದಚಿಕಿತ್ಸೆಗಾಗಿಜಿಲ್ಲಾಮಟ್ಟದಆಸ್ಪತ್ರೆಗೆಕಳುಹಿಸಿಕೊಡುವುದುನನಗೆಅನಿವಾರ್ಯವಾಯಿತು.

ಎರಡುವಿಚಾರಗಳನ್ನುಬಹಳವಿಮರ್ಶಾತ್ಮಕದೃಷ್ಠಿಕೋನದಿಂದ,ಪರಿಷ್ಕರಣಾಮನೋಭಾವದಿಂದನೋಡಿದಅಲ್ಲಿನವೈದ್ಯರುಒಂದುಮಹತ್ವದನಿರ್ಧಾರವನ್ನುಕೈಗೊಳ್ಳುತ್ತಾರೆ.ಆನಿರ್ಧಾರಅವಳಪ್ರಾಣಉಳಿಸುವನಿಟ್ಟಿನಲ್ಲಿವಿಶಿಷ್ಟಪಾತ್ರವನ್ನುವಹಿಸುತ್ತದೆ. ಸೋಂಕಿನಿOದಜರ್ಝರಿತವಾದಆಕೆಯಭ್ರೂಣಸಹಿತವಾದಗರ್ಭಕೋಶವನ್ನುಉಳಿಸಿಕೊಳ್ಳುವಪ್ರಯತ್ನಕ್ಕೆಕೈಹಾಕಿದ್ದೇಆದಲ್ಲಿಅದರಿಂದಅವಳಪ್ರಾಣಕ್ಕೆಕುತ್ತುತರುವಸ್ಥಿತಿನಿರ್ಮಾಣವಾಗುತ್ತಿತ್ತು. ಅವಳಜೀವವನ್ನುಉಳಿಸುವುದುಸಾಧ್ಯವೇಆಗುತ್ತಿರಲಿಲ್ಲ.ಆದುದರಿಂದಒಂದುಹೆಣ್ಣಿಗೆಅಗತ್ಯವಿರುವ,ಸಂತಾನಾಭಿವೃದ್ದಿಯಪ್ರಕ್ರಿಯೆಗೆಅತ್ಯವಶ್ಯಕವಾದಗರ್ಭಾಶಯವನ್ನುಆಕೆಯದೇಹದಿಂದಬೇರ್ಪಡಿಸಲುಶಸ್ತ್ರಚಿಕಿತ್ಸೆಇದಕ್ಕೆಪರಿಹಾರವಾಗಿತ್ತುಮತ್ತುಇದುಸಕಾಲಿಕನಿರ್ಧಾರವೂಕೂಡಾಆಗಿತ್ತು. ಶಸ್ತ್ರಚಿಕಿತ್ಸೆಯೂನಡೆದುಹೋಯಿತು..ಆಹೆಣ್ಮಗಳಪ್ರಾಣವೂಉಳಿಯಿತು. ಆದರೆಬಾಳಿಬೆಳಗಬೇಕಾಗಿದ್ದತನ್ನಹೆಣ್ತನದಕಾಂತಿಯಿOದಪ್ರಜ್ವಲಿಸಬೇಕಾದ,ತಾಯ್ತನದಸುಖ,ಸೌಖ್ಯದಸವಿಯನ್ನುಅನುಭವಿಸಬೇಕಾಗಿದ್ದ,ಈಸಮಾಜದನಾರೀ ¸ಸಂಕುಲಕ್ಕೆಆದರ್ಶಪ್ರಾಯವಾಗಬೇಕಿದ್ದಸುಂದರಗುಲಾಬಿಯಇತಿಶ್ರೀಅಲ್ಲಿನಡೆದೇಹೋಗಿತ್ತು.

ಹೆಣ್ಮಕ್ಕಳದೌರ್ಜನ್ಯದಬಗ್ಗೆಮಾತನಾಡುತ್ತಿರುವಈಸಂಧರ್ಭದಲ್ಲಿಈಘಟನೆನನ್ನವೃತ್ತಿಜೀವನದಲ್ಲಿಮನಕಲಕಿದಸಂದರ್ಭವಾಗಿಹೋಯಿತು.ಈದುಖದವಿಚಾರನನ್ನಮನದಾಳದಲ್ಲಿಅನೇಕಪ್ರಶ್ನೆಗಳನ್ನುಹುಯಿಲೆಬ್ಬಿಸಿತು. ಹೆಣ್ಮಕ್ಕಳಜೀವನಏಕೆಹೀಗೆ? ಹೆಣ್ಮಗಳೊಬ್ಬಳೊಬ್ಬಳುಈರೀತಿಯದೌರ್ಜನ್ಯಕ್ಕೆಒಳಗಾಗಲುಪೂರಕವಾಗುವಅಂಶಗಳಾದರೂಯಾವುದು? ಅವಳದೇಹದಒಳಸೌಂದರ್ಯದಮಹತ್ವವನ್ನುಆಕೆಅರಿಯದಾದುದುಆಕೆಗೆಮುಳುವಾಯಿತೆ?ಹೆಣ್ಮಕ್ಕಳಿಗೆಲೈಂಗಿಕಆರೋಗ್ಯಶಿಕ್ಷಣವನ್ನುನೀಡದೇಹೋದುದೇದೌರ್ಭಾಗ್ಯದಹೆಬ್ಬಾಗಿಲನ್ನುತೆರೆದಿಟ್ಟಿತೆ? ಹೆಣ್ಮಕ್ಕಳಿಗೆಬದುಕಿನಪುಟಗಳಸುಂದರಮಜಲುಗಳಬಗ್ಗೆಅರಿವನ್ನುಮೂಡಿಸದೇಹೋಗಿರುವುದರಲ್ಲಿಸಮಾಜದಪಾತ್ರಏನು? ಹೀಗೆಪುಂಖಾನುಪುOಖವಾಗಿಸಾಲುಸಾಲುಪ್ರಶ್ನೆಗಳಉಗಮನನ್ನಮನಸಾಗರದಲ್ಲಿಅಲೆಅಲೆಯಾಗಿಅಪ್ಫಳಿಸಲುಪ್ರಾರಂಭವಾಯಿತು.

ಈಘಟನೆಯೇನನಗೆಸ್ಪೂರ್ತಿಯಾಗಿ ‘ಹದಿಹರೆಯ-ಸಮಸ್ಯೆನೂರುತರಹ’ಎಂಬಹೊತ್ತಿಗೆಯನ್ನುಹೊರತಂದುನೂರಾರುಗಂಡುಮತ್ತುಹೆಣ್ಮಕ್ಕಳಿಗೆಅವರಒಳಹೊರಗಿನಅಂಗಸೌಷ್ಟವಹಾಗೂಪ್ರಕ್ರಿಯೆಗಳಬಗ್ಗೆಹೆಚ್ಚಿನಮುತುವರ್ಜಿಯಿಂದಆರೋಗ್ಯಶಿಕ್ಷಣವನ್ನುನೀಡಲುಸಹಕಾರಿಯಾಯಿತು. ಮುಂದಿನನನ್ನಎಲ್ಲಾಆರೋಗ್ಯಶಿಕ್ಷಣಕಾರ್ಯಕ್ರಮಗಳಲ್ಲಿಮರೆಯಲಾರದಬೆಳದಿಂಗಳಬಾಲೆಯಈಜೀವನವೃತ್ತಾಂತವನ್ನುನಾನುಉಲ್ಲೇಖಿಸದೇಇಲ್ಲಎಂದಲ್ಲಿಈಕೆನನ್ನನ್ನುಎಷ್ಟರಗಾತ್ರಕ್ಕೆಪ್ರಭಾವಿತಳನ್ನಾಗಿಸಿದ್ದಾಳೆಎಂಬುವುದುಮನಗಳಿಗೆಅರಿವಾದೀತು..ಆರೋಗ್ಯಶಿಕ್ಷಣವನ್ನುಪ್ರಸರಣೆಮಾಡುವಸಂಧರ್ಭ,ಹದಿಹರೆಯದಹೆಣ್ಮಕ್ಕಳಲ್ಲಿಆರೋಗ್ಯಜಾಗೃತಿಯನ್ನುಮೂಡಿಸುವಸಮಯ,ಶೋಷಣೆಗೆಬಹುಸುಲಭದಿತುತ್ತಾಗುವಸ್ತ್ರೀಸಂಕುಲವನ್ನುಕಾಪಾಡುವನಿಟ್ಟಿನಲ್ಲಿಹಮ್ಮಿಕೊಳ್ಳುವಪ್ರತೀಕಾರ್ಯಕ್ರಮದಲ್ಲಿಕೂಡಾಈಘಟನೆಯನ್ನುಉಲ್ಲೇಖಿಸಿಈಸಮಾಜವನ್ನುಎಚ್ಚರಿಸುವನನ್ನಮಾತುಕೊನೆಗೊಳ್ಳುತ್ತದೆ. ಜೊತೆಯಲ್ಲಿಕಣ್ಣಂಚಿನಎರಡುರೆಪ್ಪೆಗಳಲ್ಲಿನೀರುಜಿನುಗದೇಇಲ್ಲ. ನಾನುಗದ್ಗತಿತನಾಗದೇವಿಧಿಇಲ್ಲ.

**********                 ***************        ****************