News And Events

}

Government Ladygoschen Hospital Mangaluru
In Association with
Department of Public Health Dentistry -AJ Institute of Dental Sciences “WORLD HEALTH DAY 2025”

ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಎಮ್.ಸಿ.ಎಚ್ ಕಟ್ಟಡದ ಮೊದಲನೇಯ ಮಹಡಿಯ ಯೋಗ ಹಾಲ್‌ನಲ್ಲಿ ಎ.ಜೆ. ದಂತ ವಿಜ್ಞಾನ ಸಂಸ್ಥೆಯ ವತಿಯಿಂದ “ವಿಶ್ವ ಆರೋಗ್ಯ ದಿನಾಚರಣೆ” ಯನ್ನು ಆಚರಿಸಲಾಯಿತು.

ನ್ಯೂ ಮಂಗಳಾ ಕಾಲೇಜು ಆಫ್ ನರ್ಸಿಂಗ್ ಮತ್ತು ಮಂಗಳಾ ಸ್ಕೂಲ್ ಆಫ್ ನರ್ಸಿಂಗ್ ಇವರ ಆಶ್ರಯದಲ್ಲಿ

“ವಿಶ್ವ ಆರೋಗ್ಯ ದಿನಾಚರಣೆ”

ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಎಮ್.ಸಿ.ಎಚ್ ಕಟ್ಟಡದ ಮೊದಲನೇಯ ಮಹಡಿಯ ಯೋಗ ಹಾಲ್‌ನಲ್ಲಿ ನ್ಯೂ ಮಂಗಳಾ ಕಾಲೇಜು ಆಫ್ ನರ್ಸಿಂಗ್ ಮತ್ತು ಮಂಗಳಾ ಸ್ಕೂಲ್ ಆಫ್ ನರ್ಸಿಂಗ್ ಇವರ ಆಶ್ರಯದಲ್ಲಿ “ವಿಶ್ವ ಆರೋಗ್ಯ ದಿನಾಚರಣೆ” ಯನ್ನು ಆಚರಿಸಲಾಯಿತು.

 

“HANDING OVER CEREMONY”

Govt. Ladygoschen Hospital is Ever Grateful to the Alumni of KMC  for the whole Hearted involvement in the Development of this Institution

“ರಾಷ್ಟ್ರೀಯ ಲಸಿಕೆ ದಿನಾಚರಣೆ”

ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಎಮ್.ಸಿ.ಎಚ್ ಕಟ್ಟಡದ ಮೊದಲನೇಯ ಮಹಡಿಯ ಯೋಗ ಹಾಲ್‌ನಲ್ಲಿ ನ್ಯೂ ಮಂಗಳಾ ಕಾಲೇಜು ಆಫ್ ನರ್ಸಿಂಗ್ ಮತ್ತು ಮಂಗಳಾ ಸ್ಕೂಲ್ ಆಫ್ ನರ್ಸಿಂಗ್ ಇವರ ಆಶ್ರಯದಲ್ಲಿ “ರಾಷ್ಟ್ರೀಯ ಲಸಿಕೆ ದಿನಾಚರಣೆ” ಯನ್ನು ದಿನಾಂಕ ೨೫ ಮಾರ್ಚ್ ೨೦೨೫ ರಂದು ಆಚರಿಸಲಾಯಿತು.

 

ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು.

ಈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ|| ದುರ್ಗಾಪ್ರಸಾದ್ ಎಮ್.ಆರ್ ರವರು ಅಧ್ಯಕ್ಷತೆಯನ್ನು ವಹಿಸಿ ಧ್ವಜಾರೋಹಣವನ್ನು ಮಾಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಇದರಲ್ಲಿ ಭಾಗಿಯಾಗಿದ್ದರು.

ವಿಶ್ವ ಭೂ ದಿನ

ಅಗಸ್ಟ್ ೮ರಂದು ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ವಿಶ್ವ ಭೂ ದಿನ ಆಚರಿಸಲಾಯಿತು.

ವಿಶ್ವ ಸ್ತನ್ಯಪಾನ ಸಪ್ತಾಹ 2024

ವಿಶ್ವ ಸ್ತನ್ಯಪಾನ ಸಪ್ತಾಹವು ಅಗಸ್ಟ್ 1 ರಿಂದ 7 ರವರೆಗೆ ಸರಕಾರಿ ಲೇಡಿಗೋಶನ್‌ನ ಎಮ್.ಸಿ.ಎಚ್ ಕಟ್ಟಡದ ಒಂದನೇ ಮಹಡಿಯ ಯೋಗ ಹಾಲ್‌ನಲ್ಲಿ ನಡೆಸಲಾಯಿತು

ಲೇಡಿಗೋಶನ್ ನೈಟಿಂಗೇಲ್ ಪ್ರಶಸ್ತಿ ಪ್ರಧಾನ – ಶುಶ್ರೂಷಕಿಯರ ದಿನಾಚರಣೆ

ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ೧೧೮ ಮಂದಿ ಶುಶ್ರೂಷಕಿಯರನ್ನು ಹಾಗೂ ನಿವೃತ್ತ ೧೨ ಜನ ಶುಶ್ರೂಷಕಿಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿಶೇಷ ರಕ್ತದಾನ ಶಿಬಿರವು ಸರಕಾರಿ ಲೇಡಿಗೋಶನ್ ಆಸ್ಪತ್ರೆ ದಿನಾಂಕ:09-೦5-2024ರಂದು ಜರುಗಿತು

ಸರಕಾರಿ ಲೇಡಿಗೋಶನ್ ಆಸ್ಪತ್ರೆ ರೆಡ್‌ಕ್ರಾಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಹಲವಾರು ವರ್ಷಗಳಿಂದ ತನ್ನದೇ ಆವರಣದಲ್ಲಿ ‘ರಕ್ತನಿಧಿ’ಯನ್ನು ಮುನ್ನಡೆಸಿಕೊಂಡು ಬರುತ್ತಿದೆ. ತಾಯಿ ಮಕ್ಕಳ ಆಸ್ಪತ್ರೆಯಾದ ಸರಕಾರಿ ಲೇಡಿಗೊಶನ್‌ಗೆ ಮಾಸಿಕವಾಗಿ ಸುಮಾರು ೩೦೦ ರಿಂದ ೩೫೦ರಷ್ಟು ರಕ್ತದ ವಿವಿಧ ಪ್ರಕಾರಗಳ ಸ್ಯಾಚೆಟ್‌ಗಳು ರೋಗಿಗಳ ಉಪಯೋಗಕ್ಕಾಗಿ ಬಳಸಲ್ಪಡುತ್ತಿವೆ.

ಸಾದಾರಣವಾಗಿ ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪರಿಸರಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಿ, ರಕ್ತ ಸಂಗ್ರಹವನ್ನು ಮಾಡಲಾಗುತ್ತಿದೆ.

ಆದರೆ ಇಂದಿ ರಕ್ತದಾನ ಶಿಬಿರದಲ್ಲಿ ರೋಗಿಗಳ ಸೇವೆಗಳನ್ನು ಅಹರ್ನಿಶಿ ನಡೆಸಿಕೊಡುತ್ತಿರುವ ವೈದ್ಯರುಗಳು, ಶುಶ್ರೂಷಕರು, ಅಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು ನಡೆಸಿಕೊಟ್ಟಿರುವುದು ವಿಶೇಷ.

ಇವರೆಲ್ಲರ ಸೇವಾ ವೈಖರಿಯನ್ನು ಮೆಚ್ಚಿ ವೈದ್ಯಕೀಯ ಅಧೀಕ್ಷಕ ಡಾ|| ದುರ್ಗಾಪ್ರಸಾದ್ ಎಂ.ಆರ್ ಇವರು ಮಾತನಾಡಿದರು.

 

ಮುಖ್ಯ ಅತಿಥಿಗಳಾಗಿ ಆಗಮಿಸಿದ ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಚೆಯರ್‌ಮ್ಯಾನ್ ಸಿ.ಎ. ಶಾಂತಾರಾಮ ಶೆಟ್ಟಿ ಇವರು. ಅತ್ಯುತ್ತಮ ವಿಷನ್ ಇಟ್ಟುಕೊಂಡು ಸಮಾಜಮುಖಿ ಹಾದಿಯನ್ನು ಕ್ರಮಿಸುತ್ತಿರುವ ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಕ್ರಿಯಾತ್ಮಕ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದಂತಹ ಡಾ|| ಎಚ್.ಆರ್. ತಿಮ್ಮಯ್ಯ ಅವರು ಮಾತನಾಡುತ್ತಾ ಪ್ರತೀ ಹೆರಿಗೆಯ ಸಮಯದಲ್ಲಿ ಜೀವನ್ಮರಣ ಹೋರಾಟದಲ್ಲಿ ಪುನರ್ಜನ್ಮ ಪಡೆಯುತ್ತಿರುವ ಸನ್ನಿವೇಶದಲ್ಲಿ ರಕ್ತದ ಪೂರಣವೇ ಅಮೃತ ಸಂಜೀವಿನಿ ಹಾಗೂ ಯುವಸಮುದಾಯ ಸ್ವಯಂ ಪ್ರೇರಿತರಾಗಿ ರಕ್ತದಾನದಂತಹ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎನ್ನುವ ಸಂದೇಶವನ್ನು ನೀಡಿದರು.

ವಿಶ್ವ ಮಹಿಳಾ ದಿನಾಚರಣೆ

 

 

Mission Director Dr.Naveen Bhat visited Ladygoschen on 15/4/23. Followed by District Review meeting in Dr.Sooda Medical Education Hall.

ದಿನಾಂಕ  13-3-2023 ಮತ್ತು 14-3-2023 ರಂದು ಸರಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇಲ್ಲಿ ಕಾಯಕಲ್ಪ ಕಾರ್ಯಕ್ರಮದ ಅಂಗವಾಗಿ ರಾಜ್ಯಮಟ್ಟದ ಅಂತಿಮ ಪರಿಶೀಲನೆ ಮತ್ತು ವಿಶ್ಲೇಷಣೆ ನಡೆಯಲಾಯಿತು.

 

8 cots,with beds and pillows,with 8 fibre chairs,curtains,clock…were donated by Dr.Sumathi Rao and family in memory of Dr.Manorama Rao

Inauguration of AJ Dental Care at MCH Wing Government LadyGoschen Hospital Mangalore

Hand over Ceremony of ICU High Risk Pregnancy,In the memory of Late PDG Suryaprakash Bhat by Rotary club of Mangalore City along with The Rotary Foundation of Rotary International at MCH Building Government LadyGoschen Hospital Mangalore.

Computer Sponsorship by Solara Active Pharma Science Limited at Government LadyGoschen Hospital MCH Building